Festive Diwali portrait of Shreyuu
Happy Diwali ✦✧✦

A LITTLE WISH, JUST FOR YOU

Hi Shreyuu...Our first Diwali together

ಕನ್ನಡEnglish

A WISH IN KANNADA

ನಮ್ಮ ಮೊದಲ ದೀಪಾವಳಿಯ ಹಾರ್ದಿಕ ಶುಭಾಶಯಗಳು! 🪔

ನಿನ್ನ ಜೀವನ ಹೀಗೆಯೇ ಸುಂದರವಾಗಿ ಮತ್ತು ಸಂತೋಷದಿಂದ ಇರಲಿ. ನಿನ್ನ ಮತ್ತು ನನ್ನ ಪರಿಚಯ ಈಗಷ್ಟೇ ಹೊಸದಾಗಿದೆ, ಆದರೆ ನಾವು ಒಬ್ಬರನ್ನೊಬ್ಬರು ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದೇವೆ. ಮುಂದೆಯೂ ಹೀಗೆಯೇ ಒಬ್ಬರಿಗೊಬ್ಬರು ಹತ್ತಿರವಾಗಿರೋಣ.

ಈ ದೀಪಾವಳಿಯಲ್ಲಿ ನಾನು ದೇವರಲ್ಲಿ ಪ್ರಾರ್ಥಿಸುವುದೇನೆಂದರೆ, ಮುಂದಿನ ಕೆಲವು ವರ್ಷಗಳಲ್ಲಿ ನಿನಗೆ ನಿನ್ನದೇ ಆದ ಒಂದು ಪಾರ್ಲರ್ ಓಪನ್ ಆಗಲಿ ಮತ್ತು ಭವಿಷ್ಯದಲ್ಲಿ ಆ ಪಾರ್ಲರ್‌ನ ಹಲವಾರು ಶಾಖೆಗಳು ಪ್ರಾರಂಭವಾಗಲಿ. ನೀನು ಒಬ್ಬ ಯಶಸ್ವಿ ಬಿಸಿನೆಸ್ ವುಮನ್ ಆಗಬೇಕು ಎಂಬುದು ನನ್ನ ಆಸೆ. ನೀನು ಖಂಡಿತವಾಗಿಯೂ ಆಗುತ್ತೀಯಾ ಎಂಬ ನಂಬಿಕೆ ನನಗಿದೆ.

ಮತ್ತೊಂದು ಮಾತು ಹೇಳುತ್ತೇನೆ, ನಿನ್ನ ಜೊತೆ ಯಾರೇ ಇರಲಿ ಅಥವಾ ಇಲ್ಲದಿರಲಿ, ಎಲ್ಲರೂ ನಿನ್ನನ್ನು ಬಿಟ್ಟು ಹೋದರೂ ನಿನಗಾಗಿ ನಾನು ಯಾವಾಗಲೂ ಇರುತ್ತೇನೆ. ನಿನ್ನ ಸಂತೋಷದಲ್ಲಿ ನಾನು ಜೊತೆಯಲ್ಲಿ ಇರದಿದ್ದರೂ, ನಿನ್ನ ದುಃಖದಲ್ಲಿ ಖಂಡಿತವಾಗಿಯೂ ನಿನ್ನ ಜೊತೆ ಇರುತ್ತೇನೆ.

ಇನ್ನೂ ತುಂಬಾ ಮಾತನಾಡಬೇಕು, ಆದರೆ ಭೇಟಿಯಾಗಿ ಮಾತನಾಡೋಣ.

Happy Diwali 🪔🪔🪔🪔

Cuteness ನ ಅಂಗಡಿ

✦

THE SAME WISH IN ENGLISH

Hi Shreyuu...

Wishing you a very Happy First Diwali together! 🪔

May your life always remain as beautiful and wonderful as it is. Our friendship is still new, but we are already understanding each other so well, and I hope we continue to stay this close in the future too.

This Diwali, I pray that in the next few years, you open your own salon and that, in the future, it grows into many branches. I wish to see you become a successful businesswoman, and I truly believe that you will definitely achieve it.

And one thing I want to tell you: Whether someone is with you or not, even if everyone leaves your side, I will always be there for you. I may not be there with you in your happiness, but I will surely stand by you in your difficult times.

There is still so much I want to say, but let's talk when we meet.

Happy Diwali 🪔🪔🪔🪔

Cuteness ki dukaan

🪔

A little light. A beautiful beginning.

↑   BACK TO THE WISH